ರೈತರ ಸಾಲ ಅರ್ಧದಷ್ಟು ಮನ್ನಾ ಮಾಡಲು ಮನವಿ

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ₹ 29 ಸಾವಿರ ಕೋಟಿ ಸಾಲದ ಮೊತ್ತದ ಅರ್ಧದಷ್ಟನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರ ಸಂಸ್ಥೆಗಳಲ್ಲಿರುವ ರೈತರ ಸಾಲದ ಅರ್ಧದಷ್ಟನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

http://www.prajavani.net/news/article/2016/08/30/434797.html