ಪಡಿತರ ಧಾನ್ಯ ವಿತರಣಾ ಕೇಂದ್ರಕ್ಕೆ ಚಾಲನೆ

ಪಡಿತರ ಧಾನ್ಯ ವಿತರಣಾ ಕೇಂದ್ರಕ್ಕೆ ಚಾಲನೆ
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಸುಗ್ಗಟ್ಟ ಗ್ರಾಮದಲ್ಲಿ ಬೆಟ್ಟಹಲಸೂರು ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸಾರ್ವಜನಿಕರಿಗೆ ಪಡಿತರ ಧಾನ್ಯ ವಿತರಿಸಲು ಆರಂಭಿಸಿರುವ ಕೇಂದ್ರಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು.

http://www.prajavani.net/news/article/2016/08/04/428458.html