news-articles

Rajyostava Celebrations at Ramanagar: http://epaper.prajavani.net/pv_fs/110216/stories/pv_BR_b_gc02_pg02_Story_2.JPG
Doubling farmers’ income: State alleges contradiction in Centre’s approach: The Centre has kept prices of food crops under check by denying due increase in MSPs: Minister There is a contradiction in the approach of the Narendra Modi government which has declared that it will double farmers’ income by 2022, according to Karnataka Agriculture Minister Krishna Byre Gowda. “On
Rs 11,000-cr crop loss in kharif season: minister: Rs 11,000-cr crop loss in kharif season: minister Dharwad: Agriculture Minister Krishna Byre Gowda said on Monday that the state had incurred crop losses to the tune of Rs 11,000 crore during the kharif season as per the primary report submitted by the department officials. Speaking to reporters after
ಮೂರು ದಿನಗಳ ಜಲ ಸಭೆ : ಧಾರವಾಡ: ಪ್ರಜಾವಾಣಿ ವಾರ್ತೆ ಧಾರವಾಡ: ‘ಹೆಚ್ಚು ಪೌಷ್ಟಿಕಾಂಶವುಳ್ಳ ಕಿರುಧಾನ್ಯಗಳನ್ನು ಹೆಚ್ಚು ಉತ್ತೇಜಿಸು­ವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಕೃಷಿ ವಿಶ್ವವಿದ್ಯಾಲಯ ಆಯೋಜಿಸಿ­ರುವ ಮೂರು ದಿನಗಳ ಜಾಗತಿಕ ಜಲ ಸಭೆ, ಕೃಷಿ ದೃಷ್ಟಿಕೋನದಿಂದ ಬದಲಾದ ಹವಾಗುಣಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಜಾಗತಿಕ
APMC Hubballi gets cold chain, warehouse: A hot water treatment plant will be installed at the APMC premises in Hubballi for processing local mango products and it’ll help in exporting produce, according to agriculture minister Krishna Byre Gowda. http://timesofindia.indiatimes.com/city/hubballi/APMC-Hubballi-gets-cold-chain-warehouse/articleshow/54760077.cms
ಬರ ನಿರೋಧಕ ತಳಿ ಸಂಶೋಧನೆ: ಸತತ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಬರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ತಳಿಯ ಬಿತ್ತನೆ ಬೀಜ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. http://www.prajavani.net/news/article/2016/09/02/435454.html
ರಾಜ್ಯದ ಕೃಷಿ ಭಾಗ್ಯ ಯೋಜನೆ ದೇಶಕ್ಕೆ ಮಾದರಿ: ಕೊಪ್ಪಳ: ರಾಜ್ಯದ ಒಣ ಬೇಸಾಯ ಅವಲಂಬಿತ ರೈತರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಕೃಷಿ ಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ನೆರೆ ಹೊರೆಯ ರಾಜ್ಯದವರೂ ಈ ಯೋಜನೆ ಅಳವಡಿಕೆಗೆ ಉತ್ಸಾಹದಲ್ಲಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ನಗರದಲ್ಲಿ ಆ.29 ರಂದು ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿ ಸಮಾವೇಶ ನಡೆಯುವ ಸ್ಥಳವನ್ನು ಗುರುವಾರ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಒಣ ಬೇಸಾಯದ
1 ಲಕ್ಷ ರೈತರಿಗೆ ಕೃಷಿಭಾಗ್ಯ ಸಮರ್ಪಣೆ: ಕೊಪ್ಪಳ: ಕೃಷಿಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ನಿರ್ಮಿಸಲಾಗಿರುವ 1 ಲಕ್ಷ ಕೃಷಿ ಹೊಂಡಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರಿಗೆ ಸಮರ್ಪಿಸಿದ್ದಾರೆ. ಕೊಪ್ಪಳದಲ್ಲಿ ಸೋಮವಾರ ಕೃಷಿಭಾಗ್ಯ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಯೋಜನೆ ಸಮರ್ಪಣೆ ಹಾಗೂ ಸ್ವಾವಲಂಬಿ-ಸ್ವಾಭಿಮಾನಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕದ 12 ಜಿಲ್ಲೆಗಳ ಸುಮಾರು 20 ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಉದ್ಘಾಟಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ 1 ಲಕ್ಷ ರೈತರ ಘಟಕಗಳಿಗೆ
Krishi Bhagya is the best of the lot, says Siddaramaiah: Chief Minister Siddaramaiah has said that Krishi Bhagya is the best among the several ‘bhagya schemes’ launched by the government. “The scheme is aimed at helping farmers take up sustainable dry land farming which will lead to their economic development,” he said at a gathering of beneficiaries of Krishi
ರೈತರಿಗೆ ಕೃಷಿ ಹೊಂಡದ ಜತೆಗೆ ಪಂಪ್‌ಸೆಟ್‌: ಒಣ ಬೇಸಾಯ ಆಶ್ರಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಕೃಷಿ ಭಾಗ್ಯ ಇದೀಗ ಮತ್ತಷ್ಟು ಸೇವೆಗಳೊಂದಿಗೆ ಸಮಗ್ರ ಪ್ಯಾಕೇಜ್‌ ಯೋಜನೆಯಾಗಿ ಮಾರ್ಪಟ್ಟಿದೆ. ಮಳೆ ನೀರು ಸಂಗ್ರಹಿಸಲು ಹೊಂಡ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದ್ದ ಕೃಷಿ ಭಾಗ್ಯ ಯೋಜನೆಯಡಿ ಇದೀಗ ಬದುಗಳ ನಿರ್ಮಾಣ, ಜಮೀನು ಹದ ಮಾಡುವುದು, ಹೊಲಕ್ಕೆ ನೀರು ಹಾಯಿಸಲು ಡೀಸೆಲ್‌ ಮೋಟಾರ್‌ಪಂಪ್‌ ಹಾಗೂ ಹನಿ ನೀರಾವರಿ ಉಪಕರಣದಂತಹ ಸೌಲಭ್ಯಗಳನ್ನು ಸರ್ಕಾರ ನೀಡಲಿದ್ದು, ಪ್ರತಿ ಘಟಕಕ್ಕೆ 1.50 ಲಕ್ಷ ರೂ.(ಗರಿಷ್ಠ